ಬಿಗ್ ಬಾಸ್ ಕನ್ನಡ ಸೀಸನ್ 6 ವಿನ್ನರ್ ಶಶಿ ಕುಮಾರ್ ಹೇಳಿದ ಹಾಗೆ ಮಾಡಿದ್ದಾರೆ | FILMIBEAT KANNADA

2019-02-19 2

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಮುಗಿದ್ಮೇಲೆ ವಿನ್ನರ್ ಶಶಿ ಕುಮಾರ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. 2019 ರ ಆರಂಭದಲ್ಲಿ 'ಬಿಗ್ ಬಾಸ್' ಮನೆಯೊಳಗೆ 'ನ್ಯೂ ಇಯರ್ ರೆಸಲ್ಯೂಷನ್' ಬಗ್ಗೆ ಹೇಳಬೇಕಾದಾಗ, ''ಪ್ರತಿ ತಿಂಗಳು ವೈಟ್ ಬ್ಲಡ್ ಸೆಲ್ಸ್ ದಾನ ಮಾಡುವೆ. ನನ್ನ ಜೊತೆ ಮಿನಿಮಂ ಐದು ಜನರ ಅಂಗಾಂಗಗಳನ್ನು ದಾನ ಮಾಡಿಸುವೆ'' ಎಂದು ಶಶಿ ಕುಮಾರ್ ಹೇಳಿದ್ದರು.

Videos similaires